Month: July 2022
-
ಕ್ರೈಂ
ಮನೆಯ ಜಾಗದ ವಿಚಾರದಲ್ಲಿ ನಡೆಯಿತಾ ವೃದ್ಧೆಯ ಅಪಹರಣ?
ಸುದ್ದಿಲೈವ್.ಕಾಂ/ಶಿವಮೊಗ್ಗ ಮನೆಯ ಜಾಗದ ವಿಚಾರದಲ್ಲಿ ವೃದ್ಧೆಯನ್ನ ಅಪಹರಿಸಿರಬಹುದು ಎಂದು ಅನುಮಾನಿಸಿ ಅಪಹರಣಕ್ಕೊಳಗಾದ ವೃದ್ಧೆಯ ಪುತ್ರ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಸೂಡಿ ಗ್ರಾಮದಲ್ಲಿ ಜಾಗದವಿಚಾರದಲ್ಲಿ…
Read More » -
ಸುದ್ದಿ
ತಬರಕುಲ್ಲಾನ ಮೇಲೆ ಪತ್ಲಿ ಮತ್ತು ರೂಪಾಯ ಹಲ್ಲೆ ನಡೆಸಿದ್ದೇಕೆ?
ಸುದ್ದಿಲೈವ್.ಕಾಂ/ಶಿವಮೊಗ್ಗ ಪೊಲೀಸರಿಗೆ ಮಾಹಿತಿ ನೀಡುತ್ತೀಯೆಂದು ಇಬ್ಬರು ರೌಡಿಗಳು ತಮ್ಮ ಹಳೇಸ್ನೇಹಿತನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಪತ್ಲಿಯನ್ನ ಬಂಧಿಸಲಾಗಿದೆ. ಕೆಳಗಿನ ತುಂಗಾನಗರ 01ನೇ…
Read More » -
ಸ್ಥಳೀಯ ಸುದ್ದಿಗಳು
ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟಕ್ಕೆ ಪದಾಧಿಕಾರಿಗಳ ಆಯ್ಕೆ-ಅಧ್ಯಕ್ಷರಾಗಿ ಮಾಲ್ತೇಶ್ ನೇಮಕ
ಸುದ್ದಿಲೈವ್. ಕಾಂ/ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇಂದು ಪತಂಜಲಿ ಯೋಗ ಮತ್ತು ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದಿದ್ದು, ಈ ಕೆಳಕಂಡಂತೆ ಪದಾಧಿಕಾರಿಗಳನ್ನ…
Read More » -
ಕ್ರೈಂ
ಪಾಲಿಶ್ ಹಾಕಿಕೊಡುವ ನೆಪದಲ್ಲಿ ಬಂದ ಅಪರಿಚಿತರಿಂದ ಮಹಿಳೆಯ ಮಾಂಗಲ್ಯ ಸರ ಕಳವು
ಸುದ್ದಿಲೈವ್.ಕಾಂ/ಭದ್ರಾವತಿ ಒಂದಿಷ್ಟು ದಿನ ಮೆತ್ತಗಿದ್ದ ಚಿನ್ನಾಭರಣಗಳಿಗೆ ಪಾಲಿಶ್ ಹಾಕುವ ಮೂಲಕ ಕಳವು ಮಾಡುವ ಪ್ರಕರಣಗಳು ಮತ್ತೆ ಬೆಳಕಿಗೆ ಬರುತ್ತಿವೆ. ಮೊದಲಿಗೆ ಸಣ್ಣಪುಟ್ಟ ವಸ್ತುಗಳಿಗೆ ಪಾಲಿಶ್ ಹಾಕುವಂತೆ ಮಾಡಿ…
Read More » -
ಸುದ್ದಿ
ಕದ್ದ ಮೊಬೈಲ್ ಮಾರಾಟ-ಪೊಲೀಸರ ದಾಳಿ- ಓರ್ವ ಅಂದರ್
ಸುದ್ದಿಲೈವ್.ಕಾಂ/ಭದ್ರಾವತಿ ಭದ್ರಾವತಿ ರೈಲ್ವೆ ನಿಲ್ದಾಣದ ಬಳಿ ಕದ್ದ ಮೊಬೈಲ್ ಗಳನ್ನ ಮಾರುತ್ತಿರುವ ಮಾಹಿತಿಯ ಆಧಾರ ಮೇಲೆ ಪೊಲೀಸ್ ದಾಳಿ ನಡೆದಿದ್ದು, ಮೂರು ಮೊಬೈಲ್ ಮತ್ತು ಓರ್ವನನ್ನ ಬಂಧಿಸಲಾಗಿದೆ.…
Read More » -
ಸ್ಥಳೀಯ ಸುದ್ದಿಗಳು
ಕೆಂಚನಾಳ ಬಳಿ ರೈಲು ಹಳಿಯ ಮೇಲೆ ಬಿದ್ದ ಮರ ಎರಡು ಗಂಟೆ ತಡವಾಗಿ ಸಂಚರಿಸಿದ ರೈಲು
ಸುದ್ದಿಲೈವ್.ಕಾಂ/ಸಾಗರ ಕೆಂಚನಾಳ ಬಳಿ ರೈಲ್ವೆ ಹಳಿಯ ಮೇಲೆ ಬೃಹದಾಕಾರದ ಮರವೊಂದು ಉರುಳಿ ಬಿದ್ದಿದ್ದು, ಬೆಂಗಳೂರು ತಾಳಗುಪ್ಪ ಹಾಗೂ ಮೈಸೂರು-ತಾಳಗುಪ್ಪ ರೈಲ್ವೆ ಸಂಚಾರದಲ್ಲಿ ಅಡಚಣೆ ಉಂಟಾಗಿದೆ. ಬೆಂಗಳೂರು-ತಾಳಗುಪ್ಪ ರೈಲು…
Read More » -
ಕ್ರೈಂ
ಮನೆಯ ವಾಲ್ ಪೆಟ್ ನಲ್ಲಿಟ್ಟಿದ್ದ ಬೀಗದ ಕೀ ತೆಗೆದು 70 ಸಾವಿರ ರೂ ಮೌಲ್ಯದ ಆಭರಣಗಳು ಕಳುವು
ಸುದ್ದಿಲೈವ್.ಕಾಂ/ಸಾಗರ ಕೂಲಿ ಮಾಡುವ ಜನರ ಮನೆಯಲ್ಲಿ ಕಳ್ಳತನವಾಗಿದೆ. ಸಾಗರ ತಾಲೂಕು ಬೊಮ್ಮತಿ ಗ್ರಾಮದಲ್ಲಿ ಮನೆಯ ಬೀಗ ತೆಗೆದು ನಾಲ್ಕು ಕಿವಿ ಓಲೆ ಮತ್ತು ಎರಡು ಜೊತೆ ಬೆಳ್ಳಿ…
Read More » -
ಸ್ಥಳೀಯ ಸುದ್ದಿಗಳು
ಆ.2 ರಂದು ನಾಗರಪಂಚಮಿ-ಆಚರಣೆಯನ್ನ ಹೇಗೆ ಮಾಡಬೇಕು? ಓದಲು ಈ ಲಿಂಕ್ ಒತ್ತಿ
ನಾಗರಪಂಚಮಿಯಂದು ತರಕಾರಿ ಹೆಚ್ಚುವುದು, ಭೂಮಿಯನ್ನು ಅಗೆಯುವಂತಹ ಕೃತಿಗಳನ್ನು ಏಕೆ ನಿಷೇಧಿಸಲಾಗಿದೆ ? ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ…
Read More » -
ಕ್ರೈಂ
ಗಾಂಜಾ ಮಾರಾಟ-ತುಂಗ ನಗರ ಠಾಣೆ ಪೊಲೀಸರ ದಾಳಿ-ಮೂವರ ಬಂಧನ
ಸುದ್ದಿಲೈವ್.ಕಾಂ/ಶಿವಮೊಗ್ಗ ಗೋಪಾಳದ ವೃದ್ಧಾಶ್ರಮದ ಬಳಿ ಸಂಭ್ರಮ ಲೇಔಟ್ ಗೆ ಹೋಗುವ ಜಾಗದಲ್ಲಿ ಗಾಂಜಾ ಮಾರುತ್ತಿದ್ದ ಮೂವರು ಆರೋಪಿಗಳನ್ನ ತುಂಗಾ ನಗರ ಠಾಣೆ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.…
Read More » -
ಕ್ರೈಂ
ಉದ್ಯಮಿಗೆ ಜೀವಬೆದರಿಕೆ ರೌಡಿ ಶೀಟರ್ ನ್ಯಾಯಾಂಗ ಬಂಧನಕ್ಕೆ
ಸುದ್ದಿಲೈವ್.ಕಾಂ/ಶಿವಮೊಗ್ಗ ಖರ್ಚಿಗಾಗಿ ಬೇರೆಯವರಿಗೆ ಧಮ್ಕಿ, ಜೀವ ಬೆದರಿಕೆ, ಹಣದ ಬೇಡಿಕೆ ಇಟ್ಟರುವ ಆರೋಪದ ಅಡಿ ಬಕಾತಿ ಅಕ್ರಂ ಯಾನೆ ಅಕ್ರಂ ಯಾನೆ ಕುಲ್ಡ ಅಕ್ರಂ ನನ್ನ ನ್ಯಾಯಾಂಗ…
Read More »