ಸ್ಥಳೀಯ ಸುದ್ದಿಗಳು

ಸೆ.14 ರಂದು ಶಿವಮೊಗ್ಗದ ಕೆಲ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ

ಸುದ್ದಿಲೈವ್. ಕಾಂ/ಶಿವಮೊಗ್ಗ

ಸೆಪ್ಟೆಂಬರ್14ರಂದು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-12,13,19&21 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ನಗರದ ಕೆಲ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಜಯದೇವ ಬಡಾವಣೆ, ಶಿವಪ್ಪನಾಯಕ ಬಡಾವಣೆ, ಕಟ್ಟೆ ಸುಬ್ಬಣ್ಣ ಕಾಂಪ್ಲೇಕ್ಸ್, ವೀರಣ್ಣ ಲೇಔಟ್, ಕೆಂಚಪ್ಪ ಲೇಔಟ್, ಕೆ.ಹೆಚ್.ಬಿ. ಎ ಯಿಂದ ಜಿ ಬಡಾವಣೆ, ಪೊಲೀಸ್ ಚೌಕಿ, ವಿನೋಬನಗರ ಪೊಲೀಸ್ ಠಾಣೆ, ಹುಚ್ಚರಾಯ ಕಾಲೋನಿ, ಲಕ್ಷ್ಮೀಪುರ, ಪ್ರಿಯದರ್ಶನಿ ಲೇಔಟ್, ತಿಮ್ಮಕ್ಕ ಲೇಔಟ್, ವಿನೋಬನಗರ 100 ಅಡಿರಸ್ತೆ, ಎ.ಪಿ.ಎಂ.ಸಿ. ಮಾರ್ಕೆಟ್,

ಕಾಶೀಪುರ, ಇಂದಿರಾನಗಾಂಧಿ ಬಡಾವಣೆ, ಆಲ್ಕೋಳ ಅರಣ್ಯ ಕಚೇರಿ, ಬಾಲಮಂದಿರ ಮಹಿಳಾ ಇಲಾಖೆ, ಆಹಾರ ನಿಗಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button