ಸುದ್ದಿ

ಓಂಗಣಪತಿ ವಿಸರ್ಜನಾ‌ಮೆರವಣಿಗೆಗೆ ಚಾಲನೆ

IMG_20220911_132339 IMG_20220911_132155_1ಸುದ್ದಿಲೈವ್.ಕಾಂ/ಶಿವಮೊಗ್ಗ

ಅಶೋಕ ನಗರದ ಓಂ ಗಣಪತಿ ವಿಸರ್ಜನಾ‌ಮೆರವಣಿಗೆಗೆ ಚಾಲನೆ ನೀಡಲಾಗಿದೆ. ಗಣಪತಿ ಪೆಂಡಾಲ್ ನಿಂದ ಟ್ರ್ಯಾಕ್ಟರಿಯ‌ಮೇಲೆ 6 ಅಡಿ ಗಣಪನನ್ನ ಇರಿಸಲಾಗಿದೆ.

ವಾದ್ಯ ಡೊಳ್ಳು ಕುಣಿತ ಸೇರಿ 8 ವಾದ್ಯಗಳೊಂದಿಗೆ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಮಾಜಿ ಸಚಿವ ಈಶ್ವರಪ್ಪ, ಪತ್ನಿ ಜಯಲಕ್ಷ್ಮೀ, ಪುತ್ರ ಕಾಂತೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಓಂ ಗಣಪತಿ ಸಮಿತಿಯ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.

ತೆಂಗಿನ ಕಾಯಿ, ಕರ್ಪೂರ ಹಚ್ಚುವ ಮೂಲಕ ಗಣಪತಿ ವಿಸರ್ಜನ ಮೆರವಣಿಗೆಗೆ ಈಶ್ವರಪ್ಪರ ಕುಟುಂಬ ಚಾಲನೆ ನೀಡಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button