ಮನೋರಂಜನೆ

ಮೀಡಿಯಾ ಹೌಸ್ ನಲ್ಲಿ ಏನೆಲ್ಲಾ ನಡೆಯುತ್ತೆ?ಯಾರನ್ನ ಸಂಪರ್ಕಿಸಬೇಕು? ತಿಳಿಯಲು ಈ ಲಿಂಕ್ ಒತ್ತಿ

ಸುದ್ದಿಲೈವ್

ನೂತನವಾಗಿ ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ವತಿಯಿಂದ ಮೀಡಿಯಾ ಹೌಸ್ ಸ್ಥಾಪಿಸಲಾಗಿದೆ.

ಪತ್ರಿಕಾ ಘೋಷ್ಠಿಗಳು, ಸಂವಾದಗಳು, ಪುಸ್ತಕ ಬಿಡುಗಡೆ, ಚಚೆ೯, ಸಭೆಗಳು ಈ ಮೀಡಿಯಾ ಹೌಸ್ ನಲ್ಲಿ ನಡೆಯಲಿವೆ.

ಸಾವ೯ಜನಿಕರು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ನಾಯಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಮೀಡಿಯಾ ಹೌಸ್, ಸಿಟಿ ಕ್ಲಬ್ ಆವರಣ, ಮಹಾನಗರ ಪಾಲಿಕೆ ಸಮೀಪ, ಶಿವಮೊಗ್ಗ ಇಲ್ಲಿ,  ಪತ್ರಿಕಾ ಗೋಷ್ಠಿ, ಪತ್ರಿಕಾ ಸಂವಾದ, ಕಿರು ಕಾಯ೯ಕ್ರಮಗಳ ವೇದಿಕೆ ಇವುಗಳನ್ನ ನಡೆಸಲು ಬಾಡಿಗೆ ರೂಪದಲ್ಲಿ ನೀಡಲಾಗುತ್ತದೆ.

ಪತ್ರಿಕಾಘೋಷ್ಠಿಗಳು, ಕಿರು ಕಾಯ೯ಕ್ರಮಗಳಿಗಾಗಿ
ಕೆ. ಆರ್. ಸೋಮನಾಥ್- 94486 28133,
ನಾಗರಾಜ್ ಶೆಣೈ-94493 40316, ವೈದ್ಯ-
98444 56505, ವಿ.ಟಿ. ಅರುಣ್
91416 30025 ಇವರನ್ನ ಸಂಪರ್ಕಿಸಬಹುದಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button