ಸ್ಥಳೀಯ ಸುದ್ದಿಗಳು

ಶಿವಮೊಗ್ಗದಲ್ಲಿ ಎಪಿಎಂಸಿಯಲ್ಲಿ ತರಕಾರಿ ದರಗಳು

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗ ನಗರದ ಎಪಿಎಂಸಿ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಮಂಗಳವಾರ (ಜು.5) ಕೆಲ ತರಕಾರಿ ಬೆಲೆಗಳು ಈ ಕಂಡಂತಿವೆ.

ತರಕಾರಿ ಬೆಲೆಗಳ ವಿವರ (ಕೆಜಿ ಲೆಕ್ಕದಲ್ಲಿ) ಈ ಮುಂದಿನಂತಿದೆ.  ಹಸಿ ಮೆಣಸು 40 ರೂ., ಸ್ಥಳೀಯ ಬದನೆಕಾಯಿ 16-20 ರೂ., ಟೊಮೊಟೊ 20 ರೂ, ಈರುಳ್ಳಿ 20-22 ರೂ.,  ಬೂದುಕುಂಬಳ 16-20ರೂ. ಕ್ಯಾರೆಟ್ 50-60ರೂ. ಬೀನ್ಸ್ 60-70 ರೂ.ಗೆ ಮೂಲಂಗಿ 16-20ರೂ., ಕೋಸ್-16-20ರೂ. ಜವಳಿ 20-24ರೂ. ಬೆಂಡೆ 16-20ರೂ., ಸೋರೆಕಾಯಿ16-20ರೂ. ಸೀಮೆ ಬದನೆಕಾಯಿ 16-20ರೂ. ತೊಂಡೆಕಾಯಿ 28-30ರೂ. ಬಣ್ಣದ ಸೌತೆಕಾಯಿ 16-22ರೂಗೆ ತರಕಾರಿ ಹೋಲ್ ಸೇಲ್ ದರಗಳಾಗಿವೆ.

ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪು ಕಟ್ ಒಂದಕ್ಕೆ2- 3 ರೂ ರಿಂದ 4 ರೂ. ಮೆಂತ್ಯೆ ಸೊಪ್ಪು ಸಬಾಸಿಗೆ 4 ರೂ. ಪಾಲಕ್ ಸೊಪ್ಪು 3-4 ರೂವಿದೆ. ಆಲೂಗಡ್ಡೆ 24 ರೂ., ಬೀಟ್ ರೂಟ್ 30 ರೂ., ಹಾಗಲಕಾಯಿ 40 ರೂ.ಗಳಿದೆ.

 

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button