ಕೆಲ ಮುಸ್ಲೀಂ ಗೂಂಡಾಗಳು ಶಿವಮೊಗ್ಗವನ್ನ ಗೂಂಡಾ ರಾಜ್ ಮಾಡಲು ಹೊರಟಿದ್ದಾರೆ, ಹಾಗೆ ಆಗಲು ಬಿಡೋದಿಲ್ಲ-ಈಶ್ವರಪ್ಪ

ಸುದ್ದಿಲೈವ್. ಕಾಂ/ಶಿವಮೊಗ್ಗ
ಜನ ಸಾನಾನ್ಯರಿಗೆ ರಕ್ಷಣೆ ಮಾಡುವವರ ಮೇಲೆ ಗುಂಡಾ ಗಳು ಮುಗಿಬಿದ್ದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಇಲಾಖೆಗೆ ಅಪಮಾನ ಮಾಡಿ ಕಾನೂನು ಬಾಹಿರವಾಗಿ ನಡೆದುಕೊಳ್ಳುವರಿಗೆ ತಕ್ಕ ಪಾಠ ಕಲಿಸಲು ಪೊಲೀಸರು ಮುಂದಾಗಬೇಕೆಂದು ಈಶ್ವರಪ್ಪ ತಿಳಿಸಿದರು..
ಅವರು ತೀರ್ಥಹಳ್ಳಿ ರಸ್ತೆಯಲ್ಲುರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾನ್ ಸ್ಟೇಬಲ್ ಗುರುನಾಯಕ್ ರವರ ಆರೋಗ್ಯ ವಿಚಾರಿಸಿ ನಂತರ ಮಾಧ್ಯಮಗಳಿಗೆ ಮಾತನಾಡಿ ಅರೆಸ್ಟಮಾಡುವ ಸಂಸರ್ಭದಲ್ಲಿ ತಪ್ಪಿಸಿಕೊಳ್ಳಲು ಆರೋಪಿ ಲಾಂಗ್ ಬೀಸಿದ್ದಾನೆ. ಅದು ಪೊಲೀಸ ಕಾನ್ಸ ಸ್ಟೇಬಲ್ ಗುರನಾಯ್ಕ್ ರಿಗೆ ಗಾಯಗೊಳಿಸಿದೆ. ವೈದ್ಯರು ಪೊಲೀಸರ ಜೀವಕ್ಕೆ ತೊಂದರೆ ಇಲ್ಲ. ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನ ಶೂಟ್ ಮಾಡಿ ಅರೆಸ್ಟ ಮಾಡಿರುವುದು ಸ್ವಾಗತಾರ್ಹವೆಂದರು.
ಕೆಲ ಮುಸ್ಲೀಂ ಗೂಂಡಾಗಳು ಶಿವಮೊಗ್ಗವನ್ನ ಗೂಂಡಾ ರಾಜ್ಯ ಮಾಡಲುಹೊರಟಿದ್ದಾರೆ. ಇವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿ.ಶಿವಮೊಗ್ಗದ ಕಾನೂನು ಕುರಿತು ಸಿಎಂ ಜೊತೆ ಮಾತನಾಡಲಿದ್ದೇನೆ ಎಂದರು ಪೊಲೀಸರ ಬಗ್ಗೆ ಭಯ ಇಲ್ಲವೆಂದಲ್ಲ. ಆದರೆ ಗಾಂಜಾ, ರಾಬರಿಯಲ್ಲಿ ತೊಡಗಿದ್ದವರಿಗೆ ಪೊಲೀಸರ ಬಗ್ಗೆ ಇನ್ನು ಭಯಹುಟ್ಟುವಂತಾಗಬೇಕು ಎಂದು ತಿಳಿಸಿದರು.
ಮೋದಿ ಆಕ್ಸಜನ್ ಗಕೊಡಲು ಬರಲಿಲ್ಲಯೋಗಕ್ಕೆ ಬಂದಿದ್ದಾರೆ ಸಿದ್ದರಾಮಯ್ಯರಿಗೆ ಟೀಕೆಗೆ ಟಾಂಗ್ ನೀಡಿದ ಈಶ್ವರಪ್ಪ ಬಡವರಿಗೆ ಇವರೇ ಅಕ್ಕಿಯನ್ನ ಉಚಿತವಾಗಿ ನೀಡಿದ್ದರಲ್ಲಾ ಹೇಗೆ ನೀಡಿದರು ಇದು ಕೇಂದ್ರ ಸರ್ಕಾರದ ಅನುದಾನದಿಂದಲೇ ತಾನೆ. ಉಚಿತವಾಗಿ ವ್ಯಾಕ್ಸನ್ ಹಂಚಿದ್ದು ಇದೇ ಮೋದಿ ಸರ್ಕಾರ ಟೀಕೆಯನ್ನೇ ಮಾಡುವವರಿಗೆ ಔಷಧವಿಲ್ಲ ಎಂದು ಕುಟುಕಿದರು.
ಕಾಂಗ್ರೆಸ್ ಬೆಂಬಲಿಸಿದವರೆಲ್ಲ ನಾಶವಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಾಶವಾಗ್ತಾ ಇದೆ. ಆಪರೇಷನ್ ಕಮಲದ ಮೂಲಕ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆಯಾ ಎಂಬ ಮಾಧ್ಯಮದ ಪ್ರಶ್ನೆ ಉತ್ತರಿಸಿದ ಈಶ್ವರಪ್ಪ ಆಪರೇಷನ್ ಕಮಲದ ಮೂಲಕ ಅಲ್ಲ ಹಾಗಂತ ಬಿಜೆಪಿಗೆ ಯಾರು ಬರ್ತಾರೆ ಅವರನ್ನ ಬೇಡ ಎನ್ನಲಾಗುತ್ತ? ಎಂದು ಮರು ಪ್ರಶ್ನಿಸಿದರು. ಈಗಿಮಮಹಾ ಸರ್ಕಾರದಲ್ಲಿ ಎಷ್ಟು ಜನ ಕಿಚಡಿ ಇದ್ದಾರೆ ಗೊತ್ತಿಲ್ಲ. ಯಾರು ಯಾರು ಬಿಜೆಪಿ ಬರ್ತಾರೆ ಗೊತ್ತಿಲ್ಲ. ಆದರೆ ಸರ್ಕಾರ ಪಥನವಾಗೋದಿ ಖಚಿತವೆಂದರು.
