ಶಿಕ್ಷಣ

ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾಲೇಜುಗಳಲ್ಲಿ ಪದವಿಯಲ್ಲಿ Rank ಪಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ

ಸುದ್ದಿಲೈವ್. ಕಾಂ/ಶಿವಮೊಗ್ಗ

ರಾಷ್ಟ್ರೀಯ ಶಿಕ್ಷಣ ಸಮಿತಿಯ 6 ಕಾಲೇಜುಗಳಲ್ಲಿ ನಡೆದ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆದಿದೆ.

ಕಮಲಾ ನೆಹರೂ ಕಾಲೇಜಿನ ಬಿಕಾಂ ಪದವಿಯಲ್ಲಿ ರ್ಯಾಂಕ್ ಪಡೆದ ಎಸ್.ವಿ.ಕೌಸಲ್ಯ,( 2 ನೇ ರ್ಯಾಂಕ್) ಎ ಸುಶ್ಮಿತಾ (3 ನೇ Rank) ಎಸ್ ಆರ್ ಅನಘ (4 ನೇ ರ್ಯಾಂಕ್) ಅಫ್ಜಲ್ ಸುಲ್ತಾನ (5 ನೇ Rank) ಬಿ.ಪಿ ಪಂಕಜ(8 Rank) ಉಪಸ್ಥಿತರಿದ್ದರು.

ವಿಶೇಷ ಚಿನ್ಬದ ಪದಕ ಪಡೆದ ಯೋಶಿತ ಎಸ್ ಸೊನಲೆ,ಸಾದಿಯ ಲಮೀಜ್(ಇಂಂಗ್ಲಿಷ್ ನಲ್ಲಿ ಅತಿ ಹೆಚ್ಚು ಪದಕ)ಅರ್ಷಿಯಾ, ಅಲ್ಮನ್, ಸಾನಿಯ, ಹಜೀರ್ ಪರವಿನ್, ಹೀನಾ ಕೌಸರ್(ಹಿಂದಿಯಲ್ಲಿ ಅತಿ ಹೆಚ್ಚು ಅಂಕಪಡೆದವರು), ತಮ್ಮ ಅನುಭವವನ್ನ ಹಂಚಿಕೊಂಡರು.

ನಂತರ ಮಾತನಾಡಿದ ಎನ್ ಇಎಸ್ ನ ಅಧ್ಯಕ್ಷ ನಾರಾಯಣ ರಾವ್ ಮಾತನಾಡಿ, ಎನ್ ಇ ಎಸ್ ನ ಕಾಲೇಜಿನಲ್ಲಿ ಪ್ರತಿ ವಿಷಯಕ್ಕೂ ಗೆಸ್ಟ್ ಲೆಕ್ಚರ್ ನ್ನ ನೇಮಿಸಲಾಗಿದೆ. 1983 ರಿಂದ ಸರ್ಕಾರ ಉಪನ್ಯಾಸಕರನ್ನ‌ ಅನುದಾನಿತ ಕಾಲೇಜುಗಳಿಗೆ ನೀಡಿಲ್ಲ. ಆದರೂ ಕಮಲಾ ನೆಹರೂ ಕಾಲೇಜಿನಲ್ಲಿ 8 ಜನ ಉಪನ್ಯಾಸಕರು ಸರ್ಕಾರಿ ಸಂಬಳ ಪಡೆದರೆ 52 ಜನ ಉಪನ್ಯಾಸಕರು ರಾಷ್ಟ್ರೀಯ ಶಿಕ್ಷಣ ಸಮಿತಿಯ ವತಿಯಿಂದ ನೇಮಿಸಲ್ಪಟ್ಟಿದ್ದಾರೆ. ಇವರ ಸಹಾಯದಿಂದ ಮಕ್ಕಳು ಉತ್ತಮ ಸಾಧನೆ ಮಾಡಿರುವುದಕ್ಕೆ ಅಭಿನಙದನೆಗಳನ್ನ ತಿಳಿಸಿದರು.

ಎಟಿಎನ್ ಸಿ ಸಿ ಕಾಲೇಜಿನ ಬಿ.ಕಾಂ.ಪದವಿಯಲ್ಲಿ ಮೇಘನಾ ವಿ (1 Rank, ೫ ಗೋಲ್ಡ್ ಮೆಡಲ್ ಪಡೆದಿದ್ದಾರೆ) ಪ್ರಮೋದ್ ಆರ್ (4 ನೇ ರ್ಯಾಂಕ್), ಪ್ರಿಯಾಂಕ.ಜಿ (7 ನೇ ರ್ಯಾಂಕ್), ನಂದೀಶ್ ಬಿ ಹೊಸಂಗಡಿ(9 Rank) ಮೈತ್ರಿ ಜೆ(10 ನೇ Rank), ಬಿ.ಬಿ.ಎ ಪದವಿಯಲ್ಲಿ ಬಸವರಾಜ್ ಹೆಚ್.ಎಂ(4 Rank) ಪ್ರಿಯಾಂಕ(4 ನೇ Rank) ಮನಾಲಿ ಹಿಂದಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಾರೆ.

ಎಸ್ ಆರ್ ಎನ್ ಎಂ ಕಾಲೇಜಿನ ಬಿ.ಸಿ.ಎ ಪದವಿಯಲ್ಲಿ 2 2 ನೇ Rank ಪಡೆದ ಸಮೀಕ್ಷಾ.ಎಂ.ಪಿ, 6 ನೇ Rank ಪಡೆದ ನಿಶಾಂತ್ ಎನ್ ಪೈ,10 ನೇ Rank ಪಡೆದ ಶಿವಕುಮಾರ್ ಜಿ.ಆರ್, ಬಿಎಸ್ಸಿ ಪದವಿಯಲ್ಲಿ 10 ನೇ Rank ಪಡೆದ ವಿನ್ಯ.ಎಂ.ಎಂ. ಮೈಕ್ರೋಬಯೋಲಜಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಪ್ರಿಯಾ ಎಸ್.ಹೆಚ್ ವಿಶೇಷ ಚಿನ್ನದ ಪದಕ ಪಡೆದಿದ್ದಾರೆ. ಇವರು ತಮ್ಮ‌ಸಾಧನೆಯ ಬಗ್ಗೆ ವಿವರಣೆ ನೀಡಿದರು.

ಎನ್ ಇ ಎಸ್ ಅಡ್ವಾನ್ಸ್ ಸ್ಟಡೀಸ್ ಕಾಲೇಜಿನ ಬಿಬಿಎ ಪದವಿಯಲ್ಲಿ 1 ನೇ Rank ಪಡೆದ ನೇಹಾ.ಬಿ.ಯು,3 ನೇ Rank ಪಡೆದ ಜುನೈದ್ ಅಹ್ಮದ್, 9 rank ಪಡೆದ ಅನ್ವಿತಾ ಕೆ.ಎಸ್, ಬಿ.ಕಾಂ.ಪದವಿಯಲ್ಲಿ 2 ನೇ Rank ಸಾಕ್ಷಿ ಕೆ ಖಾತ್ರಿ, ಎಟಿಎನ್ ಸಿ ಸಿ ಬಿಕಾಂ ಪದವಿಯಲ್ಲಿ 6 ನೇ Rank ಒಡೆದ ಕೆ.ಆರ್.ರಾಹುಲ್,ಶರಾವತಿ ಪ್ರಥಮದರ್ಜೆ ಕಾಲೇಜು ಕೋಣಂದೂರಿನ ಕಾಲೇಜಿನಲ್ಲಿ ಬಿ.ಕಾಂ.ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಅಜೀಜ್ ಸೇಟ್ ಮತ್ತು ಮೊಹಮದ್ ಅದಿಲ್ ಭಾಗಿಯಾಗಿದ್ದರು.

ಭಾಗಿಯಾದ ಅಷ್ಟು ವಿದ್ಯಾರ್ಥಿಗಳು ತಾವು Rank ಪಡೆಯಲು ಪಟ್ಟ ಶ್ರಮ, ತಮ್ಮ ಶಿಕ್ಷಕರು, ಪೋಷಕರು ಹೇಗೆ ತಮ್ಮ ಸಾಧನೆಗೆ ಬೆಂಬಲವಾಗಿ ನಿಂತರು ಎಂಬುದರ ಬಗ್ಗೆ ವಿವರಣೆ ನೀಡಿದರು. ಕೆಲ ವಿದ್ಯಾರ್ಥಿಗಳು ಭಾವುಕರಾಗಿದ್ದು ಹೌದು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button