ಸುದ್ದಿ

ಜೂ.19 ರಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಗ್ರಹಣ

ಸುದ್ದಿಲೈವ್.ಕಾಂ/ಶಿವಮೊಗ್ಗ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೨-೨೫ರ ಸಾಲಿನ ನೂತನ ಕಾರ್ಯಕಾರಿ ಸಮಿತಿ ಪದಗ್ರಹಣ ಸಮಾರಂಭವನ್ನು ಜೂ.೧೯ರ ಭಾನುವಾರ ಬೆಳಿಗ್ಗೆ.೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್ ತಿಳಿಸಿದರು.

ಅವರು ಇಂದು ವಾರ್ತಾ ಭವನದಲ್ಲಿ ಕರೆದಿದ್ದ ಪತ್ರಿಕೆಗೋಷ್ಠಿಯಲ್ಲಿ ಮಾತನಾಡುತ್ತ ನೂತನ ಕಾರ್ಯಕಾರಿ ಸಮಿತಿ ಪದಗ್ರಹಣ ಕಾರ್ಯಕ್ರಮ ಸರ್ಕಾರಿ ನೌಕರರ ಭವನದಲ್ಲಿ ಅಯೋಜಿಸಲಾಗಿದೆ, ಉದ್ಘಾಟಕರಾಗಿ ಸ್ಥಳೀಯ ಶಾಸಕರಾದ ಕೆ.ಎಸ್.ಈಶ್ವರಪ್ಪ ನೆರವೇರಿಸುವವರು.

ಪ್ರಮಾಣ ವಚನ ಬೋದನೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ನಡೆಸಿಕೊಡಲಿದ್ದಾರೆ. ಹಾಗೇ ಸ್ಮರಣ ಸಂಚಿಕೆಯನ್ನು ಸಂಸದರಾದ ಬಿ.ವೈ.ರಾಘವೇಂದ್ರ ಬಿಡುಗಡೆಗೊಳಿಸುವವರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ, ಜಿಲ್ಲಾಧಿಕಾರಿಗಳಾದ ಡಾ.ಆರ್.ಸೆಲ್ವಮಣಿ, ಪತ್ರಿಕಾ ಭವನ ನಿರ್ಮಾಣ ಸಮಿತಿ, ಸದಸ್ಯರಾದ ಹೆಚ್.ಬಿ.ಮದನಗೌಡ, ಜಾತ್ಯಾತೀತ ಜನತಾದಳ ಜಿಲ್ಲಾಧ್ಯಕ್ಷರಾದ ಎಂ.ಶ್ರೀಕಾಂತ್, ಕೆಪಿಸಿಸಿ ಸಹಕಾರ ವಿಭಾಗ ಸಂಚಾಲಕರಾದ ಆರ್.ಎಂ.ಮಂಜುನಾಥಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಶಫಿ ಸಾದುದ್ಧೀನ್ ಭಾಗವಹಿಸಲಿದ್ದಾರೆ ಎಂದರು ತಿಳಿಸಿದರು.

ಗೌರವ ಉಪಸ್ಥಿತಿ ಕ.ಕಾ.ನಿ.ಪ.ಸಂಘದ ನಿರ್ದೇಶಕರಾದ ಎನ್.ರವಿಕುಮಾರ್, ಕ.ಕಾ.ನಿ.ಪ.ಸಂಘದ ವಿಶೇಷ ಆಹ್ವಾನಿತರಾದ ಜಿ.ಪದ್ಮನಾಭ ಉಪಸ್ಥಿರಿರುವವರು.
ಕಾರ್ಯಕ್ರಮದಲ್ಲಿ ಕ.ಕಾ.ನಿಪ ರಾಜ್ಯಾಧ್ಯಕ್ಷರಾಧ ಶಿವಾನಂದ ತಗಡೂರು, ಪತ್ರಿಕಾ ಭವನ ನಿರ್ಮಾಣ ಸಮಿತಿ ಸದಸ್ಯರಾದ ಹೆಚ್.ಬಿ.ಮದನಗೌಡ, ಕ.ಕಾ.ನಿಪ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಕ.ಕಾ.ನಿಪ ಸಂಘದ ಉಪಾಧ್ಯಕ್ಷರಾದ ಅಜ್ಜಮಾಡ ರಮೇ ಕುಟ್ಟಪ್ಪ, ಕ.ಕಾ.ನಿಪ ಸಂಘದ ಉಪಾಧ್ಯಕ್ಷರಾದ ಪುಂಡಲೀಕ ಭೀ.ಭಾಳೋಜಿ, ಕ.ಕಾ.ನಿಪ ಸಂಘದ ಉಪಾಧ್ಯಕ್ಷರಾದ ಭವಾನಿ ಸಿಂಗ್,

ಕ.ಕಾ.ನಿಪ ಸಂಘದ ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಮ, ಕ.ಕಾ.ನಿಪ ಸಂಘದ ಕಾರ್ಯದರ್ಶಿಗಳಾದ ಸೋಮಶೇಖರ ಕೆರೆಗೋಡು, ಕ.ಕಾ.ನಿಪ ಸಂಘದ ಕಾರ್ಯದರ್ಶಿಗಳಾದ ಲಿಂಗಪ್ಪ ಚಾವಡಿ, ಮೆಟ್ರೋ ಯುನೈಟೆಡ್ ಹೆಲ್ತಾಕೇರ್ ಆಸ್ಪತ್ರೆ, ವೈದ್ಯಕೀಯ ನಿರ್ದೇಶಕರಾದ ಡಾ.ಪೃಥ್ವಿ.ಬಿ.ಸಿ. ಹೃದಯ್ ಸ್ಪೆಷಾಲಿಟಿ ಕ್ಲಿನಿಕ್ ಹೃದಯರೋಗ ತಜ್ಞರಾದ ಡಾ.ಮಹೇಶ್‌ಮೂರ್ತಿ ಬಿ.ಆರ್. ಸನ್ಮಾನಿಸಿ ಗೌರವಿಸಲಾಗುವುದೆಂದು ತಿಳಿಸಿದರು.

೨೦೨೨-೨೫ ಸಾಲಿ ನೂತನ ಕಾರ್ಯಕಾರಿ ಸಮಿತಿ ಅಧ್ಯಕ್ಷರು, ಕೆ.ವಿ.ಶಿವಕುಂಆರ್, ಸಂಪಾದಕರು, ನಮ್ಮನಾಡು ದಿನಪತ್ರಿಕೆ, ಉಪಾಧ್ಯಕ್ಷರು ವೈದ್ಯನಾಥ ಹೆಚ್.ಯು. ಸಂಪಾದಕರು, ಮಲೆನಾಡು ಮಿತ್ರ ದಿನಪತ್ರಿಕೆ, ಕೆ.ಎಸ್.ಹುಚ್ಚ್ರಾಯಪ್ಪ ವರದಿಗಾರರು, ಜನ ಹೋರಾಟ ದಿನ ಪತ್ರಿಕೆ, ಆರ್.ಎಸ್.ಹಾಲಸ್ವಾಮಿ ಸಂಪಾದಕರು ಟಿ.ವಿ.ಭಾರತ್, ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಪ್ರಧಾನ ವರದಿಗಾರರು, ಶಿವಮೊಗ್ಗ ಟೈಮ್ಸ್ ದಿನಪತ್ರಿಕೆ, ಕಾರ್ಯದರ್ಶಿಗಳು ದೀಪಕ್ ಸಾಗರ್, ವರದಿಗಾರರು, ವಿಜಯವಾಣಿ ದಿನಪತ್ರಿಕೆ, ಕೆ.ಆರ್.ಸೋಮನಾಥ್, ಛಾಯಾಗ್ರಾಹಕರು, ಹೊಸದಿಗಂತ,

ಗಾ.ರಾ.ಶ್ರೀನಿವಾಸ್, ಸಂಪಾದಕರು, ಸೂರ್ಯಗಗನ ದಿನ ಪತ್ರಿಕೆ, ಖಜಾಂಚಿ ಎಸ್.ಆರ್.ರಂಜಿತ್, ಸುದ್ದಿ ಸಂಪಾದಕರು, ನಾವಿಕ ದಿನಪತ್ರಿಕೆ, ರಾಜ್ಯಸಮಿತಿ ಸದಸ್ಯರು ಎನ್.ರವಿಕುಮಾರ್, ಸಂಪಾದಕರು, ಶಿವಮೊಗ್ಗ ಟೆಲೆಕ್ಸ್, ರಾಜ್ಯ ಸಮಿತಿ ವಿಶೇಷ ಆಹ್ವಾನಿತರು, ಜಿ.ಪದ್ಮನಾಭ ಸಂಪಾದಕರು, ಛಲದಂಕ ಮಲ್ಲ.
ನಿರ್ದೇಶಕರು ಭರತ್‌ಸಿಂಗ್ ಉಪಸಂಪಾದಕರು, ಶಿವಮೊಗ್ಗ ಟೆಲೆಕ್ಸ್, ಬಿ.ನಾಗರಾಜ ಶೆಣೈ, ಹಿರಿಯ ವರದಿಗಾರರು, ಅಜೇಯ ದಿನಪತ್ರಿಕೆ, ಸೋಮಶೇಖರ್, ಪ್ರಧಾನ ವರದಿಗಾರರು ನಮ್ಮ ನಾಡು ದಿನಪತ್ರಿಕೆ, ರಾಘವೇಂದ್ರ ವಿ. ವರದಿಗಾರರು, ಬಳ್ಳಾರಿ ಬೆಳಗಾಯಿತು ಪ್ರಾದೇಶಿಕ ದಿನಪತ್ರಿಕೆ, ಸತ್ಯನಾರಾಯಣಪ್ಪ ಟಿ. ಜಿಲ್ಲಾ ವರದಿಗಾರರು, ಹೊಸ ದಿಗಂತ ದಿನಪತ್ರಿಕೆ, ಸುರೇಂದ್ರ ಕೆ.ಆರ್.ಸಂಪಾದಕರು ಸುದ್ದಿಲೈವ್.

ಹೆಚ್.ಎನ್.ಮಂಜುನಾಥ್ ಸಂಪಾದಕರು ನುಡಿಗಿಡ ದಿನಪತ್ರಿಕೆ, ರೋಹಿತ್ ಎಸ್.ಆರ್.ಉಪಸಂಪಾದಕರು, ನಾವಿಕ ದಿನಪತ್ರಿಕೆ, ಅರವಿಂದ್ ಅಕ್ಲಾಪುರ ಮುಖ್ಯ ವರದಿಗಾರರು, ವಿಜಯವಾಣಿ ದಿನಪತ್ರಿಕೆ, ಸತ್ಯನಾರಾಯಣ ಹೆಗಡೆ, ಮುಖ್ಯ ಉಪಸಂಪಾದಕರು, ವಿಜಯವಾನಿ ದಿನಪತ್ರಿಕೆ, ಅಭಿನಂದರ್.ಆರ್. ಉಪಸಂಪಾದಕರು, ಶಿವಮೊಗ್ಗ ಟೈಮ್ಸ್, ಬಸವರಾಜ ಯರಗಣವಿ, ಹಿರಿಯ ವರದಿಗಾರರು ಟಿ.ಟಿ.೯, ನಿತ್ಯಾನಂದ ವರದಿಗಾರರು ದಿಗ್ವಿಜಯ ನ್ಯೂಸ್, ಶರತ್‌ಕುಮಾರ್ ಭದ್ರಾವತಿ, ವರದಿಗಾರರು, ಉದಯವಾಣಿ, ನಿತೀನ್ ಕೈದೋಟ್ಲು, ವರದಿಗಾರರು ಶಿವಮೊಗ್ಗ ಲೈವ್.

ನಾಮ ನಿರ್ದೇಶಿತ ಸದಸ್ಯರು : ಜಗದೀಶ್, ಸಂಪಾದಕರು, ಅಮೋಘ ವಾಹಿನಿ, ನವೀನ್ ವರದಿಗಾರರು ಟಿ.ವಿ.೫, ಜೆ.ಚಂದ್ರಶೇಖರ್ ಸಂಪಾದಕರು ಶಿವಮೊಗ್ಗ ಸಿಂಹ, ಉದಯಸಾಗರ್, ವರದಿಗಾರರು ಟೈಮ್ಸ್ ಆಫ್, ಇಂಡಿಯಾ, ಹೆಚ್.ಬಿ.ರಾಘವೇಂದ್ರ ಸಂಪಾದಕರು, ಚಾರ್ವಾಕ, ಸಾಗರ.
ವಿಶೇಷ ಆಹ್ವಾನಿತರು, ನ.ರಾ.ವೆಂಕಟೇಶ್ ಸಂಪಾದಕರು ಪರಿಸರ ಮಿತ್ರ, ಎಸ್.ಚಂದ್ರಕಾಂತ್ ಸಂಪಾದಕರು ಶಿವಮೊಗ್ಗ ಟೈಮ್ಸ್, ಶಿವಮೊಗ್ಗ ನಂದನ್, ಹಿರಿಯ ಪತ್ರಿಕಾ ಛಾಯಾಗ್ರಾಹಕರು ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ಅನಿಲ್ ವಿಧಾನ, ಸಂಪಾದಕರು ವಿಧಾತ, ತೀರ್ಥಹಳ್ಳಿ, ಬಸವರಾಜು ಸಂಯುಕ್ತ ಕರ್ನಾಟಕ ರಿಪ್ಪನ್‌ಪೇಟೆ.

ರಾಷ್ಟ್ರೀಯ ಮಂಡಳಿ ಸದಸ್ಯರು, ಭಂಡಿಗಡಿ ನಂಜುಂಡಪ್ಪ, ಸಂಪಾದಕರು ವಾಯ್ಸ್ ಆಫ್ ಶಿವಮೊಗ್ಗ, ತಾಲ್ಲೂಕು ಪ್ರತಿನಿಧಿಗಳಾಗಿ ಡಾನ್‌ರಾಮಣ್ಣ, ಅಧ್ಯಕ್ಷರು ತೀರ್ಥಹಳ್ಳಿ ತಾಲ್ಲೂಕು, ಮುರುಘರಾಜ್ , ಪ್ರಧಾನ ಕಾರ್ಯದರ್ಶಿಗಳು ತೀರ್ಥಹಳ್ಳಿ ತಾಲ್ಲೂಕು. ಶ್ರೀ ಹರ್ಷ, ಅಧ್ಯಕ್ಷರು ಭದ್ರಾವತಿ ತಾಲ್ಲೂಕು, ಬಸವರಾಜ್, ಪ್ರಧಾನ ಕಾರ್ಯದರ್ಶಿಗಳು, ಭದ್ರಾವತಿ ತಾಲ್ಲೂಕ್, ಜಿ.ನಾಗೇಶ್, ಅಧ್ಯಕ್ಷರು ಸಾಗರ ತಾಲ್ಲೂಕು ಮಹೇಶ ಹೆಗಡೆ, ಪ್ರಧಾನ ಕಾರ್ಯದರ್ಶಿಗಳು ಸಾಗರ ತಾಲ್ಲೂಕು, ಚಂದ್ರಶೇಖರ ಮಠದ್ ಅಧ್ಯಕ್ಷರು ಶಿಕಾರಿಪುರ ತಾಲ್ಲೂಕು, ಬಿ.ಎಲ್.ರಾಜಪ್ಪ ಪ್ರಧಾನ ಕಾರ್ಯದರ್ಶಿ ಶಿಕಾರಿಪುರ ತಾಲ್ಲೂಕು, ರವಿ ಬಿದನೂರು, ಅಧ್ಯಕ್ಷರು ಹೊಸನಗರ ತಾಲ್ಲೂಕು,

ರವಿ ನಾಗರಕೂಡಿಗೆ ಪ್ರಧಾನ ಕಾರ್ಯದರ್ಶಿ, ಹೊಸನಗರ ತಾಲ್ಲೂಕು, ನಾಗರಾಜ್ ಜೈನ್ (ಬಣ್ಣದ ಬಾಬು) ಅಧ್ಯಕ್ಷರು ಸೊರಬ ತಾಲ್ಲೂಕು, ಟಿ.ರಾಘವೇಂದ್ರ ಪ್ರಧಾನ ಕಾರ್ಯದರ್ಶಿಗಳು ಸೊರಬ ತಾಲ್ಲೂಕು. ನೂತನವಾಗಿ ಆಯ್ಕೆಯಾದವರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್ ವಹಿಸುವವರೆಂದು ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್ ತಿಳಿಸಿದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button