ಶಿಕ್ಷಣ
ಪೆಸಿಟ್ ಕಾಲೇಜಿನ ಕೆ.ಎಲ್. ಚಂದ್ರಶೇಖರ್ಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ.

ಸುದ್ದಿಲೈವ್. ಕಾಂ/ಶಿವಮೊಗ್ಗ
ಪೆಸಿಟ್ ಕಾಲೇಜಿನ ಕೆ.ಎಲ್. ಚಂದ್ರಶೇಖರ್ಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ ಲಭಿಸಿದೆ.
ನಗರದ ಪ್ರತಿಷ್ಠಿತ ಪಿಇಎಸ್ಐಟಿಎಂ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕೆ.ಎಲ್.ಚಂದ್ರಶೇಖರ್ ಗೆ ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿ ಪ್ರಧಾನ ಮಾಡಿದೆ.
ಇವರು “ಅವೆರ್ನೆಸ್ ಅಂಡ್ ಯೂಸ್ ಆಫ್ ಎಐಸಿಟಿ ಇ ಮ್ಯಾನ್ ಡೆಟೆಡ್ ಇ-ರೀಸೋರ್ಸ್ ಅಮಾಂಗ್ ಪೋಸ್, ಗಾಜುಯೇಟ್ ಸೂಡೆಂಟ್ಸ್ ಆಫ್ಆಟೋನಮಸ್ ಎಂಜನೀಯರಿಂಗ್ ಕಾಲೇಜಸ್ ಆಫಿಲೇಟೆಡ್ ಟೂ ವಿಶ್ವೇಶರಯ್ಯ ಟೆಕ್ನಾಲಜಿ ಯೂನಿವರ್ಸಿಟಿ, ಕರ್ನಾಟಕ’ಎಂಬ ಪ್ರಬಂಧವನ್ನುಮಂಡಿಸಿದ್ದು, ಇವರಿಗೆ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೊತ್ತರ ಗ್ರಂಥಾಲಯ ಮತ್ತು ಮಾಹಿತಿ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಪಿ.ಧರಣಿಕುಮಾರ್ ಅವರು ಮಾರ್ಗದರ್ಶಕರಾಗಿದ್ದರು
