ಸುದ್ದಿ

ನಾಳೆ ಭದ್ರಾವತಿಯ ಹಲವೆಡೆ ವಿದ್ಯುತ್ ವ್ಯತ್ಯಯ

ಸುದ್ದಿಲೈವ್.ಕಾಂ/ಭದ್ರಾವತಿ ಜೂ 14,

ಕೂಡ್ಲಿಗೆರೆ 66/11 ಕೆವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ನಿಮಿತ್ತ ಜೂ 15 ರ ಮಂಗಳವಾರ ಬೆಳಿಗ್ಗೆ 9 ರಿಂದ ಸಂಜೆ 6 ಘಂಟೆವರೆಗೆ 11 ಕೆವಿ ಮಾರ್ಗದ ಬದನೆಹಾಳ್, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ಅರಳಿಹಳ್ಳಿ, ಗುಡ್ಡದನೇರಲೆಕೆರೆ, ಕಲ್ಲಾಪುರಾ, ದಾನವಾಡಿ, ಡಿಜಿ. ಹಳ್ಳಿ, ಅರಕೆರೆ, ಮಾರಶೆಟ್ಟಿ ಹಳ್ಳಿ, ಕಲ್ಲಿಹಾಳ್, ಅರಕೆರೆ, ಅರಬಿಳಚಿ, ತಿಮ್ಲಾಪುರಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಮೆಸ್ಕಾಂ ಗ್ರಾಹಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಿದೆ.

ಸೀಗೆಬಾಗಿಯ 11 ಕೆವಿ ವಿತರಣಾ ಕೇಂದ್ರದಲ್ಲಿ ರಿಪೇರಿ

ನಗರದ ಸೀಗೆಬಾಗಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆ.ಪಿ.ಟಿ.ಸಿ.ಎಲ್. ಯಿಂದ ತುರ್ತು ನಿರ್ವಹಣಾ ಕಾರ್ಯವಿದ್ದು, ಜೂನ್ 15 ರ ಮಂಗಳವಾರ ಬೆಳಿಗ್ಗೆ 9 ರಿಂದ ಸಂಜೆ 6 ಘಂಟೆವರೆಗೆ ಹೊಸಮನೆ, ಸೀಗೆಬಾಗಿ, ಹಳೇ ಸೀಗೆಬಾಗಿ, ಅಶ್ವಥ್ ನಗರ, ಕಬಳಿಕಟ್ಟೆ , ಭದ್ರಕಾಲೋನಿ, ಸಿ.ಎನ್. ರಸ್ತೆ, ಎ.ಪಿ.ಎಂ.ಸಿ. ಕೋಡಿಹಳ್ಳಿ, ಹೊಳೆಹೊನ್ನೂರು ರಸ್ತೆ, ಗೌರಾಪುರಾ,ಖಲಂದರ್ ನಗರ,ಜಟ್ ಪಟ್ ನಗರ, ಅನ್ವರ್ ಕಾಲೋನಿ, ಕೇಶವಪುರ,ಶಿವಾಜಿ ವೃತ್ಯ, ಕಣಕಟ್ಟೆ, ಕುವೆಂಪು ನಗರ, ಸುಭಾಶ್ ನಗರ, ವಿಜಯ ನಗರ, ಸಂತೇಮೈದಾನ , ಎನ್.ಎಂ.ಸಿ.ಮುಖ್ಯ ರಸ್ತೆ, ಮೊಮಿನ್ ಮೊಹಲ್ಲ, ಅಮೀರ್ ಜಾನ್ ಕಾಲೋನಿ, ಮಜ್ಜಿಗೆನ ಹಳ್ಳಿ, ಗೌಡರ ಹಳ್ಳಿ, ಬಾಬಳ್ಳಿ, ವೀರಾಪುರ,ಶ್ರೀ ರಾಮನಗರ, ಲಕ್ಷ್ಮೀಪುರಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೋರಿದೆ.

ನಗರ ಉಪವಿಭಾಗ ಘಟಕ-2 ರಲ್ಲಿ ಹೊಸ ಕಂಬಗಳ ಕಾಮಗಾರಿ-ವಿದ್ಯುತ್ ವ್ಯತ್ಯಯ

ನಗರ ಉಪವಿಭಾಗ ಘಟಕ – 2 ರ ವ್ಯಾಪ್ತಿಯಲ್ಲಿ ರುವ ಹೊಸ ಸೇತುವೆ ರಸ್ತೆ ಎರಡನೇ ತಿರುವಿನಲ್ಲಿರುವ
ಹರೀಪ್ರಕಾಶ್ ಶರ್ಮಾ ರವರ ಮನವಿ ಮೇರೆಗೆ ಕಂಬಗಳನ್ನು ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ 15 ರ ಮಂಗಳವಾರ ಬೆಳಿಗ್ಗೆ 9 ರಿಂದ ಸಂಜೆ 6 ಘಂಟೆವರೆಗೆ ಹಳೇನಗರ , ಎನ್.ಎಸ್.ಟಿ. ರಸ್ತೆ, ಖಾಜಿಮೊಹಲ್ಲ, ಕುರುಬರ ಬೀದಿ, ಕಂಚಿಬಾಗಿಲು, ಉಪ್ಪಾರ ಬೀದಿ, ಸರ್ಕಾರಿ ಅಸ್ಪತ್ರೆ ಹಿಂಭಾಗ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೋರಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button