ಶಿಕ್ಷಣ

ಆರ್ ಜಿ ಯು.ಹೆಚ್ ಎಸ್ ನಲ್ಲಿ ಇ ಅಂಡ್ ಟಿ ವಿಭಾಗದಲ್ಲಿ ಎರಡನೇ ರ್ಯಾಂಕ್ ಪಡೆದ ಶಿವಮೊಗ್ಗದ ವಿದ್ಯಾರ್ಥಿನಿ

ಸುದ್ದಿಲೈವ್.ಕಾಂ/ಶಿವಮೊಗ್ಗ

ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ನ ಇ ಎಂಡ್ ಟಿ ವಿಭಾಗದಲ್ಲಿ  ಶಿವಮೊಗ್ಗದ ಹಂಸ ಶೆಟ್ಟಿ ದ್ವಿತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.

ಶಿವಮೊಗ್ಗದ ಸಿಮ್ಸ್ ನಲ್ಲಿ ಇ ಎಂಡ್ ಟಿ ವಿಷಯದಲ್ಲಿ (ಕಣ್ಣು,ಮೂಗು,ಗಂಟಲು) ಎಂಬಿಬಿಎಸ್ ಮುಗಿಸಿ ಕಲ್ಬುರ್ಗಿಯಲ್ಲಿ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನಲ್ಲಿ ಮಾಸ್ಟರ್ ಆಫ್ ಸೈನ್ಸ್ ವಿದ್ಯಾಭ್ಯಾಸವನ್ನ ಮುಂದುವರೆಸಿದ್ದರು.

2021 ರ ಜುಲೈನಲ್ಲಿ ನಡೆದ ಪರೀಕ್ಷೆಯಲ್ಲಿ 700 ಕ್ಕೆ 496 ಅಂಕಪಡೆದು ಶೇ.70.85 ರಷ್ಟು ಅಂಕ ಪಡೆದ ಹಂಸ ಶೆಟ್ಟಿ ದ್ವಿತೀಯ ಸ್ಥಾನದಲ್ಲಿ ತೇರ್ಗಡೆಯಾಗಿದೆ. ಅವರ ಸಾಧನಗೆ  ಮೆಗ್ಗಾನ್ ನ ಅಧಿಕ್ಷಕ ಡಾ.ಶ್ರೀಧರ್ ಅಭಿನಂದಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button