ಸ್ಥಳೀಯ ಸುದ್ದಿಗಳು
ದೊಡ್ಡೇರಿ ಗ್ರಾ.ಪಂ. ಪಿಡಿಓ ಛಾಯಾ ಪಿ. ಗೆ ವಿಚಾರಣಾ ನೋಟೀಸ್

ಸುದ್ದಿಲೈವ್.ಕಾಂ/ಶಿವಮೊಗ್ಗ
ದೊಡ್ಡೇರಿ ಗ್ರಾಮ ಪಂಚಾಯಿತಿಯ ಪಿಡಿಓ ಆಗಿರುವ ಶ್ರೀಮತಿ ಛಾಯಾ ಪಿ.ರಿಗೆ ನೀಟೀಸ್ ನೀಡಲಾಗಿದೆ.
ದಿನಾಂಕ 15/08/2017 ರಿಂದ ಈವರೆಗೂ ಕರ್ತವ್ಯಕ್ಕೆ ಗೈರು ಹಾಜರಾಗಿದ್ದು, ಈ ಬಗ್ಗೆ ಜಿಪಂ ಆರ್ ಡಿ ಎ ವಿಭಾಗ ವಿಚಾರಣೆಹೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ.
ಇಲಾಖಾ ವಿಚಾರಣೆಗೆ ಹಾಜರಾಗುವಂತೆ ಈವರೆಗೆ ನೀಡಿರುವ ನೋಟೀಸ್ ಅನ್ವಯ ಯಾವುದೇ ವಿಚಾರಣೆಗೂ ಹಾಜರಾಗಿರುವುದಿಲ್ಲ. ಆದ್ದರಿಂದ ಕೊನೆಯ ಅವಕಾಶವಾಗಿ ದಿ: 24/06/2022 ರಂದು ವಿಚಾರಣೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ ಎಂದು ಡಿಆರ್ಡಿಎ ವಿಭಾಗದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
—
