ಮನೋರಂಜನೆ

ನೇರಲೆ ಸಸಿ ನೆಟ್ಟು ವಿಶ್ವಪರಿಸರ ದಿನಾಚರಣೆಗೆ ಸಾಲುಮರದ ತಿಮ್ಮಕ್ಕರಿಂದ ಚಾಲನೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಸಸಿ ನೆಡುವಿಕೆ ಕಾರ್ಯಕ್ರಮ ನಡೆದಿದ್ದು. ಶಿವಮೊಗ್ಗದಲ್ಲಿ ಸಾಲುಮರದ ತಿಮ್ಮಕ್ಕ ಸಸಿ ನೆಟ್ಟು ನೀರುಣಿಸಿದ್ದಾರೆ.

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕರಿಂದ ಸಸಿ ನೆಡಸಲಾಗಿದೆ. ಶಿವಮೊಗ್ಗದ ಸೈಂಟ್ ಜೋಸೆಫ್ ಅಕ್ಷರಧಾಮ ಶಾಲೆಯಲ್ಲಿ ಪರಿಸರ ದಿನಾಚರಣೆ ನಡೆಸಲಾಗಿದೆ.

ಶಾಲೆ ಆವರಣದಲ್ಲಿ  ಸಾಲುಮರದ ತಿಮ್ಮಕ್ಕ.ನೇರಳೆ ಸಸಿ ನೆಟ್ಟು ಪೋಷಿಸಿದ್ದಾರೆ.ವೀಲ್ ಚೇರ್ ಇದ್ದರೂ ನಡೆದುಕೊಂಡೆ ಶಾಲೆಯೊಳಗೆ ಆಗಮಿಸಿದ ವೃಕ್ಷಮಾತೆ.

ಕಾರ್ಯಕ್ರಮದಲ್ಲಿ ಸರ್ಜಿ ಆಸ್ಪತ್ರೆ ಮುಖ್ಯಸ್ಥ ಧನಂಜಯ್ ಸರ್ಜಿ, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಬಸವಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ, ಶಾಲೆ ಮುಖ್ಯಸ್ಥರು ಉಪಸ್ಥಿತಿ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button