ಮನೋರಂಜನೆ
ಪತ್ರಿಕಾ ವಿತರಕರಾದ ಜಯರಾಮ್ ಟಿ.ಆರ್ ಅವರಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ
ಸುದ್ದಿಲೈವ್.ಕಾಂ/ಶಿವಮೊಗ್ಗ
ನಗರದ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಪತ್ರಿಕಾ ವಿತರಕರಾದ ಜಯರಾಮ್ ಟಿ.ಆರ್ ಅವರಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ ಯನ್ನು ಪತಂಜಲಿ ಪತ್ರಿಕೆಯ ನಾಗರಾಜ್ ಅವರು ಸನ್ಮಾನಿಸಿದರು.
