ದೇಶ
ಪೆಟ್ರೋಲ್ ಡಿಸೇಲ್ ದರದಲ್ಲಿ ಕಡಿತ

ಸುದ್ದಿಲೈವ್. ಕಾಂ/ಶಿವಮೊಗ್ಗ
ಕೇಂದ್ರ ಸರ್ಕಾರ ಗ್ರಾಹಕರಿಗೆ ಸಿಹಿ ಸುದ್ದಿನೀಡಿದೆ. ಪೆಟ್ರೋಲ್ ಮೇಲಿನ ಅಬಕಾರಿ ಶುಲ್ಕ 8 ರೂ ಹಾಗೂ ಡಿಸೀಲ್ ಮೇಲಿನ ಅಬಕಾರಿ ಶುಲ್ಕ 6 ರೂ ಕಡಿತಗೊಳಿಸಿದ್ದು, ಇದರಿಂದ ಪೆಟ್ರೋಲ್ ದರ 9.50 ರೂ ಹಾಗೂ ಡಿಸೀಲ್ ದರ 7 ರೂಪಾಯಿಯಷ್ಟು ಇಳಿಕೆಯಾಗಿದೆ.
ಎಲ್ಪಿಜಿ ಸಿಲಿಂಡರ್ ಮೇಲೆ 200ರೂಪಾಯಿ ಸಬ್ಸಿಡಿ ನೀಡಿರುವಮೂಲಕ ತೈಲ ಬಳಕೆದಾರರಿಗೆ ಸಿಹಿ ಸುದ್ದಿನೀಡಿದೆ.
ಈ ಬಗ್ಗೆ ಶಿವಮೊಗ್ಗದಲ್ಲಿ ಪೆಟ್ರೋಲ್ ಡಿಸೇಲ್ ಮತ್ತು ಸಿಲಿಂಡರ್ಎಷ್ಟು ಕಡಿಮೆ ಆಗಲಿದೆ ಎಂಬುದರ ಬಗ್ಗೆ ಕಾದುನೋಡಬೇಕಿದೆ.
