ರಾಜ್ಯ
ಸಂಘಟನಾ ಕಾರ್ಯದರ್ಶಿಯಾಗಿ ವಿನ್ಸೆಂಟ್ ರೋಡ್ರಿಗಸ್ ಆಯ್ಕೆ

ಸುದ್ದಿಲೈವ್. ಕಾಂ/ಶಿವಮೊಗ್ಗ
ರಾಜ್ಯ ವಿಕಲಚೇತನರ ವಾಲಿಬಾಲ್ ಸಂಸ್ಥೆಗೆ ಶಿವಮೊಗ್ಗದ ವಿನ್ಸೆಂಟ್ ರೋಡ್ರಿಗಸ್ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ವಿನ್ಸೆಂಟ್ ನವರು ಮುಂದಿನ 3 ವರ್ಷದ ಅವಧಿಯ ವರೆಗೆ ಕಾರ್ಯನಿರ್ವಹಿಸಲಿದ್ದಾರೆ.
