ಶಿಕ್ಷಣ

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಶಿವಮೊಗ್ಗಕ್ಕೆ ಲಭಿಸಿದ ಎ‌ ಗ್ರೇಡ್

ಸುದ್ದಿಲೈವ್.ಕಾಂ/ಶಿವಮೊಗ್ಗ

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವು ಆನ್ ಲೈನ್ ನಲ್ಲಿ ಪ್ರಕಟವಾಗಿದ್ದು ಬಾಲಕಿಯರೇ ಅತಿಹೆಚ್ಚು ಅಂಕ ಪಡೆದು ಪಾಸ್ ಆಗಿದ್ದಾರೆ. 32 ಜಿಲ್ಲೆಯಲ್ಲಿ 13 ಜಿಲ್ಲೆಗಳು ಎ ಗ್ರೇಡ್ ಪಡೆದಿದ್ದು ಶಿವಮೊಗ್ಗ ಜಿಲ್ಲೆ ಎ ಗ್ರೇಡ್ ನಲ್ಲಿದೆ.

ಫಲಿತಾಂಶವನ್ನ ಪರ್ಸಂಟೇಜ್ ಲೆಕ್ಕಾಚಾರದಲ್ಲಿ ಇನ್ನೂ ಪ್ರಕಟವಾಗಬೇಕಿದ್ದು, ಶೀಘ್ರದಲ್ಲಿಯೇ ಅಪ್ಡೇಟ್ ಆಗಲಿದೆ.

ಇದರ ಮಧ್ಯೆ ಸಧ್ಯಕ್ಕೆ ಸುದ್ದಿಲೈವ್ ಗೆ ಮಾಹಿತಿ ದೊರೆತಿರುವ ಪ್ರಕಾರ ನಾಲ್ಕು ಶಾಲೆಗಳ ವಿದ್ಯಾರ್ಥನಿಯರು 625 ಅಂಕಕ್ಕೆ 625 ಅಂಕ ಪಡೆದಿದ್ದಾರೆ. ಭದ್ರಾವತಿ ಪೂರ್ಣಪ್ರಜ್ಞ ಶಾಲೆಯ ಪ್ರತೀಕ್ಷಾ ದಯಾನಂದ್   ಸೊರಬದ ಸ್ವಾಮಿವಿವೇಕಾನಂದ ಶಾಲೆಯ ಸಮೀಕ್ಷಾ ಎಸ್

ಶಿಕಾರಿಪುರದ ಬನಸಿರಿ ಲಯನ್ಸ್ ಶಾಲೆಯ ರಕ್ಷಿತಾ, ತೀರ್ಥಹಳ್ಳಿಯ ವಾಗ್ದೇವಿ ಶಾಲೆಯ ಸೃಷ್ಠಿ, ಹಾಗೂ ಶಿವಮೊಗ್ಗದ ರಾಮಕೃಷ್ಣ ಶಾಲೆಯ ಭೂಮಿಕಾ ಸಿ.ಆರ್ ಟಾಪರ್ ಗಳಾಗಿದ್ದಾರೆ. ಸಧ್ಯಕ್ಕೆ ಇವರು ಹೆಸರು ಡಿಡಿಪಿಐ ಕಚೇರಿಯಿಂದ ತಿಳಿದ ಬಂದಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button