ಸ್ಥಳೀಯ ಸುದ್ದಿಗಳು
ಬಿಎಸ್ಎನ್ಎಲ್ : ಎಫ್ಟಿಟಿಹೆಚ್ ಕೇಸ್ ನಿರ್ವಹಣೆಗೆ ಅರ್ಜಿ ಆಹ್ವಾನ
ಸುದ್ದಿಲೈವ್.ಕಾಂ/ಶಿವಮೊಗ್ಗ
ಶಿವಮೊಗ್ಗದಲ್ಲಿನ ಬಿಎಸ್ಎನ್ಎಲ್ ಸಂಪರ್ಕಗಳ ಎಫ್ಟಿಟಿಹೆಚ್ ಕೇಸ್ -5 ನಿರ್ವಹಿಸಲು ಆಸಕ್ತಿವುಳ್ಳ ಒಎಫ್ಸಿ ನಿರ್ವಹಣೆ/ಎಫ್ಟಿಟಿಹೆಚ್ ವ್ಯವಹಾರ ಅನುಭವವುಳ್ಳ ಮಾರಾಟಗಾರರು ಅರ್ಜಿ ಸಲ್ಲಿಸಬಹುದು.
EOI ಬಿಡ್ ದಾಖಲೆಗಳು ಬಿಎಸ್ಎನ್ಎಲ್ ವೆಬ್ಸೈಟ್ www.karnataka.bsnl.co.in(tenders) ಇಲ್ಲಿ
ಮೇ 11 ರಿಂದ ಲಭ್ಯವಿದ್ದು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-251900, 9449856525 ನ್ನು ಸಂಪರ್ಕಿಸಬಹುದೆಂದು ಬಿಎಸ್ಎನ್ಎಲ್ ಕಚೇರಿ ಪ್ರಕಟಣೆ ತಿಳಿಸಿದೆ.
