ಕೋಮುಗಲಭೆಗೆ ಡಗ್ಸ್ ಮತ್ತು ಮೂಲಭೂತವಾದದ ಹಿನ್ನಲೆಯೇ ಕಾರಣ-ಹರಿಕೃಷ್ಣ

ಸುದ್ದಿಲೈವ್.ಕಾಂ/ಶಿವಮೊಗ್ಗ
ಹರ್ಷ ಕೊಲೆಯ ಘಟನೆಯಿಂದ ಸೂಳೆಬೈಲಿನ ಘಟನೆವರೆಗೆ 7-8 ಗಂಟನೆ ಆಗಿದೆ. ಇದಕ್ಕೆ ಡ್ರಗ್ ಮಾಫಿಯಾ ಮತ್ತು ಮೂಲಬೂತ ವಾದದ ಹಿನ್ನಲೆಯಲ್ಲಿ ಸಾಮಾನ್ಯ ಜನರ ಮೇಲೆ ಹಲ್ಲೆ ಗಲಾಟೆ ನಡೆಯುತ್ತಿದೆ ಎಂದು ಯುವ ಬಿಜೆಪಿ ಜಿಲ್ಲಾ ಅಧ್ಯಕ್ಷ ಹರಿಕೃಷ್ಣ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಮೀರ್ ಅಹ್ಮದ್ ಕಾಲೋನಿ, ಮಿಳಘಟ್ಟ, ಮೊದಲಾದ ಭಾಗಗಳಲ್ಲಿ ವಿನಾಕಾರಣ ಕೆಲ ಪುಂಡರು ಈ ಕಿಡಿಗೇಡಿಗಳು ಹಿಂದೂ ಕಾರ್ಯಕರ್ತರ ಮೇಲೆ ಮಾತ್ರವಲ್ಲ, ಸಾಮಾನ್ಯ ಜನರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದಕ್ಕೆ ಡ್ರಗ್ ಮಾಫಿಯಾ ಮತ್ತು ಮೂಲಭೂತವಾದದ ಹಿನ್ಬಲೆಯಲ್ಲಿ ಘಟನೆಗಳು ನಡೆದಿವೆ ಎಂದು ದೂರಿದರು.
ಗಾಂಜಾ ಹಿನ್ಬಲೆಯಲ್ಲಿ ಈ ಘಟನೆಗಳು ನಡೆಯುತ್ತದೆ.ಸಂಘಟನೆಯರನ್ನ ಮಾತ್ರ ಗುರಿ ಇಟ್ಟುಕೊಂಡು ಗಲಭೆ ಮಾಡಿಲ್ಲ.ಸೂಳೆಬೈಲಿನಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ. ಬಂಧ ಮಾದಕ ದ್ರವ್ಯ ಸೇವನೆಯ ಪರೀಕ್ಷೆಗೆ ಒಳಪಡಿಸಬೇಕು.
ಈ ಏರಿಯಾದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇಸ್ಲಾಂ ನೂನ್ಯತೆಯ ಕೆಲ ವಿಷಯಗಳು ಮಾಧ್ಯಮಗಳಲ್ಲಿ ಚರ್ಚೆಗೆ ಬಂದಾಗ ಹುಳುಕನ್ನ ಎತ್ತಿ ಹಿಡಿದ ಕಾರಣ ದಾಳಿಗಳು ಆಗ್ತಾ ಇದೆ. ಇದರಂದ ಸಾಮಾನ್ಯ ಜನ ಅನುಭವಿಸುತ್ತಿದ್ದಾರೆ ಎಂದರು.
ಡ್ರಗ್ ಮಾಫೀಯಾ ಮತ್ತು ಮೂಲಬೂತ ವಾದದ ಹಿನ್ಬಲೆಯಲ್ಲಿ ನಡೆದಿದೆ. ಇಲಾಖೆ ಅತ್ಯಂತ ಸೂಕ್ಷ್ಮವನ್ನಾಗಿ ಪರಿಗಣಿಸಬೇಕು. ಸೂಳೆಬೈಲಿನ ಘಟನೆ ಅತ್ಯಂತ ಅಮಾನವೀಯ ಘಟನೆಯಾಗಿದೆ. ಮುಸ್ಲೀಂ ಭಾಗದಲ್ಲಿ ಈ ರೀತಿ ಘಟನೆಗಳು ನಡೆಯುತ್ತಿವೆ. ಈ ಏಳೆಂಟು ಘಟನೆಗಳನ್ನ ಒಟ್ಟಾರೆಯಾಗಿ ಪರಿಗಣಿಸನೇಕು.
ಉದ್ಯೋಗ ಇಲ್ಲದೆ, ಅನೈತಿಕವಾಗಿ ಮನೆಗಳನ್ನ ಕಟ್ಟಿಕೊಂಡ ಮುಸ್ಲೀಂ ಬದುಕುತ್ತಿದ್ದಾರೆ ಪಾಲಿಕೆ ಮತ್ತು ಕಂದಾಯ ಇಲಾಖೆ ಪರಿಗಣಿಸಬೇಕು.
